ginger wine
ನಾಮವಾಚಕ

ಶುಂಠಿ ಮದ್ಯ; ಸಕ್ಕರೆಗೆ ನೀರು ಹಾಕಿ, ಜಜ್ಜಿದ ಶುಂಠಿ ಬೆರಸಿ, ಹುಳಿಸಿ ಮಾಡಿದ, ಒಂದು ತರಹದ ಬ್ರಿಟಿಷ್‍ ಮದ್ಯ.